Wednesday 28 January 2015

ದಾರಿ ಅಭಿಯಾನ ಕಿರಿ ಕಿರಿ ಹೋರಾಟ ಕ್ಕೆ ನಿಮ್ಮೆಲ್ಲರ ಸಹಕಾರ ದಿಂದ ಕೊನೆಗೂ ಬಡ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಚಂದ್ರವತಿಗೆ ಬಿ.ಪಿ.ಯಲ್ ಕಾರ್ಡ್ ಸಿಕ್ಕಿತು!!,

.. ಹಲವು ತಿಂಗಳುಗಳಿಂದ ರೇಶನ್  ಕಾರ್ಡ್ ಗೆ  ಕಚೇರಿ ಇಂದ ಕಚೇರಿಗೆ ಅಲೆಯುತ್ತಿದ್ದ ಸುನಿಲ್ ಗೆ  ದಿನಾಂಕ  31-01-20015  ರಂದು ಅಂದರೆ ಇಂದು ಬೆಳಿಗ್ಗೆ  ಹತ್ತು ಗಂಟೆಗೆ   ಉಪ ನಿರ್ದೇಶಕರು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಇವರು ಕ್ಯಾನ್ಸೆರ್ ರೋಗಕ್ಕೆ ತುತ್ತಾಗಿದ್ದ   ಚಂದ್ರವತಿಗೆ  ಬಿ.ಪಿ.ಯಲ್   ಕಾರ್ಡ್ ತಂದು  ಕೊಟ್ಟಿದ್ದಾರೆ ,, ಇದು ದಾರಿ ಅಬಿಯಾನ ಕರೆ ಅಥವಾ   ಯಸ್ .ಯಮ್ .ಯಸ್ ಮಾಡಿ ಎಂದು ಮಾಧ್ಯಮ ಕ್ಕೆ ಮೇಲ್ , ಸಾಮಾಜಿಕ ತಾಣವಾದ ಫೇಸ್ಬುಕ್ (ದಾರಿ ಕರ್ನಾಟಕ )  , ವ್ಹಾಟ್ಸ್ ಆಪ್ ,  ಎಂದು ಚಂದ್ರಾವತಿ ಪರವಾಗಿ ಕರೆ ನೀಡಿತ್ತು , ಇದಕ್ಕೆ ಸ್ಪಂದಿಸಿದ ೬ ಸಾವಿರಕ್ಕೂ ಮಿಕ್ಕಿ ಜನರು ನೇರ ಕರೆ ಅಥವಾ   ಯಸ್ .ಯಮ್ .ಯಸ್ ಮಾಡಿ ದ  ಪರಿಣಾಮ ಅದಿಕಾರಿ ಗಳು ಕಿರಿ ಕಿರಿ ತಡೆಯಲಾಗದೆ ಅವರೇ ಬೆಂಗಳೂರು ಯನ್ ಐ ಸಿ ಸಂಪರ್ಕಿಸಿ , ಪಟ್ಟನ್ನ ಶೆಟ್ಟಿ ಆಯುಕ್ತರು  ಇವರ  ಆದೇಶ ಪಡಕೊಂಡು ಸರಿ ಮಾಡಿ, ಸುನಿಲ್ ಅವರ ಬಾಕಿ ಬಂದು  ಕಾರ್ಡ್ ನೀಡಿದ್ದಾರೆ ...  ವರದಿ ಪ್ರಕಟಿಸಿದ ಮಾಧ್ಯಮ ಗಳಿಗೆ , ಕರೆ ಅಥವಾ   ಯಸ್ .ಯಮ್ .ಯಸ್ ಮಾಡಿ ದ ಎಲ್ಲಾ ಬಂದುಗಳಿಗೆ  ಚಂದ್ರಾವತಿ ಮತ್ತು ಅವರ ಮಗ ಕೃತಜ್ಞತೆ ತಿಳಿಸಿದ್ದಾರೆ .ದು ನಮ್ಮ ಸಂವಿದಾನ ನೀಡಿದ ವಾಕ್ ಮತ್ತು ಅಬಿವ್ಯಕ್ತಿ ಸ್ವಾತಂತ್ರ ಕ್ಕೆ ಸಿಕ್ಕ ಜಯ ...ದಾರಿ ಅಭಿಯಾನ ದ ಉದ್ದೇಶ  ಒಬ್ಬರಿಗೆ ಉಪಕಾರ ಅಗುದದ್ರೆ ಎಲ್ಲರು ಸೇರಿ ನೇರ ಕರೆ ಯಾ ಯಸ್  ಯಂ  ಯಸ್ ಮುಖಾಂತರ ಸಂಬಂದ ಪಟ್ಟ ಅದಿಕಾರಿ ಗಳಿಗೆ  ಸಂವಿದಾನ ಬದ್ದ ವಾಗಿ ಪ್ರಶ್ನೆ ಕೇಳುವುದು  


_____________________________________________________________________________________________!____________________________________________________________________________________________!

ಕೇವಲ ಒಂದು ಪೈಸೆಯ ಒಂದು ಯಸ್ .ಯಮ್ .ಯಸ್ ಅಥವಾ ಕರೆ ಮಾಡಿ  ಚಂದ್ರಾವತಿ ಗೆ ನ್ಯಾಯ ಕೊಡಿಸಿ ಸಮಾಜ ಸೇವೆ ಮಾಡಬಹುದು , 

ನಾನು ಸುನಿಲ್ ಕೃಷ್ಣಾಪುರ ,ಮೊಬೈಲ್ ನಂಬ್ರ 9538382532  ನನ್ನ ತಾಯಿ ಚಂದ್ರಾವತಿ ಕ್ಯಾನ್ಸೆರ್ ರೋಗಕ್ಕೆ ತುತ್ತಾಗಿದ್ದು ಸರಕಾರದ ನಿಯಮ ದಂತೆ ನಾವು ಬಡತನ ರೇಖೆ ಗಿಂತ (.ಬಿ.ಪಿ.ಯಲ್) ಕೆಳಗಿನ ಕುಟುಂಬ ಆಗಿದ್ದು , ಎಲ್ಲರೂ ನನ್ನನ್ನು ಆಶ್ರಯುಸುತ್ತಿದ್ದಾರೆ .ಅವರ ಚಿಕಿತ್ಷೆ  ಯನ್ನು ಮಾಡಲು ಲಕ್ಷಾಂತರ ಖರ್ಚು ಆಗುತ್ತದೆ , ವೈದ್ಯರು ತಿಳಿಸಿರುತ್ತಾರೆ .ಸರಕಾರ ಬಿ.ಪಿ.ಯಲ್ ಕಾರ್ಡ್ ನವರಿಗೆ ಚಿಕಿತ್ಷೆ  ಪಡಯಲು ಕೆಳ ಸವಲತ್ತು ನೀಡುತ್ತಿದ್ದು , ನನ್ನಲ್ಲಿ  ಬಿ.ಪಿ.ಯಲ್ ಕಾರ್ಡು ಇಲ್ಲ  ಯಾಕೆಂದರೆ     ನನ್ನ ನಾನು ತಮ್ಮ ಇಲಾಖೆ ಯಿಂದ ಬಂದ ಎ .ಪಿ .ಯಲ್  ಕಾರ್ಡ್ ಸರಿಪಡಿಸಲು ಟೋಕನ್ ನಂಬ್ರ 20494007  ರಂತೆ ಬಿ.ಪಿ.ಯಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದು , ಸರಕಾರದ ನಿಯಮದಂತೆ  ಕಾರ್ಡ್ ಪಡೆಯಲು ಶ್ರೀ ಶರಣಪ್ಪ  ಉಪ-ನಿರ್ದೇಶಕರು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಕಚೇರಿ ಮಂಗಳೂರು ಅವರ ನಂಬ್ರ 9448013217 ಬಳಿ   ಹೋದಾಗ ನಿಮ್ಮ  ತಾಯಿ ಯ ವೋಟರ್  ಐ ಡಿ  ಸಂಖ್ಯೆ  ಬದಲು ಉತ್ತರ ಕರ್ನಾಟಕದ ನನ್ನ ತಾಯಿ ಹೆಸರಿನ ಹೆಂಗಸಿನ ಫೋಟೋ ಬಂದಿದೆ . ಅದ್ದರಿಂದ  ಪಟ್ಟನ್ನ ಶೆಟ್ಟಿ ಆಯುಕ್ತರು,ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಬೆಂಗಳೂರು  ಅವರ ಮೊಬೈಲ್ ಸಂಖೆ 94481 40021  ಇವರ ಕಚೇರಿ ಇಂದ ಆದೇಶ ಆಗಿ . NIC ಮುಖಾಂತರ  ಸರಿ ಪಡಿಸಲು ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ತಿಳಿಸಿದ್ದಾರೆ , ನಾನು ಎರಡು ತಿಂಗಳಿನಿಂದ ಪಂಚಾಯತ್ , ಮತ್ತು ಕೆಲ ಲಿಡರ್ ಸಂಪರ್ಕಿಸಿದ್ದು ಯಾವೂದೇ  ನಾವು ಡಿ .ಸಿ ಯತ್ರ ಮಾತಾಡುತ್ತೇವೆ , ಹೇಳ್ತನೆ ಇದ್ದಾರೆ ಆದ್ರೆ ಯವೋದೇ ಪರಿಹಾರ ಸಿಗಲಿಲ್ಲ  ನನ್ನ . ತಾಯಿ ಯಾ ಆರೋಗ್ಹ್ಯ ದಿನೇ ದಿನ ಕ್ಷಿನಿಸುತ್ತಾ ಇದೆ. ನಾನು ಕೆಲಸ ವಿಲ್ಲದೆ ಅಲೆದದುತ್ತಿದ್ದು ತುಂಬಾ ಮಾನಸಿಕ ಹಿಂಸೆ ಅನುಬವಿಸುತ್ತ ಇದ್ದೇನೆ , ನನಗೆ ಇಮೇಲ್ ಮಾಡಲು ಬರುತ್ತಾ ಇಲ್ಲ,  ಅದ್ದರಿಂದ ನನಗೆ ಈ ಬಗ್ಗೆ ಯಾರನ್ನು ಬೇಟಿ ಮಾಡುವುದು ತಿಳಿಯದೆ  ದಾರಿ ಅಭಿಯಾನ ದವರ ಮುಖಾಂತರ  ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಗೆ ಮನವಿ ಮಾಡಿದ್ದೇನೆ  . ದಯವಿಟ್ಟು ನನ್ನ  ಬಿ.ಪಿ.ಯಲ್ ಕಾರ್ಡು ಸರಿ ಪಡಿಸಿ ಕೊಡಲು ಶ್ರೀ ಶರಣಪ್ಪ  ಉಪ-ನಿರ್ದೇಶಕರು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ  ಮಂಗಳೂರು ಅವರ  ಮೊಬೈಲ್ ನಂಬ್ರ 9448013217 ಇವರಿಗೆ ಒಂದು ಕರೆ ಅಥವಾ ಯಸ್ .ಯಮ್ .ಯಸ್ ಮಾಡಿ ಎಂದು ಕೈ ಮುಗಿದು ಪ್ರಾರ್ಥನೆ . 
                                                                                                                   ಇಂತಿ ನಿಮ್ಮ 
                                                                                                                   ಸುನಿಲ್  ಕೃಷ್ಣಾಪುರ 
                                                                                                                   9538382532  
                                                                                                                       




  ದಾರಿ ಅಬಿಯಾನ ದ ಮನವಿ :- ಚಂದ್ರಾವತಿ , ಸುನಿಲ್ ರವರು ನಮ್ಮಲ್ಲಿ ಹಣದ ಸಹಾಯ ಮಾಡಿ ಎಂದು ಕೇಳುತ್ತಿಲ್ಲ . ಸಂವಿದಾನ ನೀಡಿದ ಜನಬಿಪ್ರಾಯ ದ ಅಂಶ ವನ್ನು  ಒಂದು ಕರೆ ಅಥವಾ  ಯಸ್ .ಯಮ್ .ಯಸ್ ಮಾಡಿ ಸಹಾಯ ಮಾಡಿ ಬೇಡಿ ಕೊಳ್ಳು ತ್ತಿದ್ದಾರೆ ,, ಬನ್ನಿ  ನಾವು ಮನುಷ್ಯತ್ವ ಪಾಲಿಸೋಣ , ಈ ಗಾಗಲೇ  ಇಮೇಲ್ ಮಾಡಿ ಚಂದ್ರಾವತಿ ಯವರ ರೇಶನ್ ಕಾರ್ಡ್  ಸರಿ ಮಾಡಲು ಮನವಿ ಕೊಟ್ಟಿದ್ದೇವೆ . ಆದ್ರೆ ನಮಗೆಲ್ಲರಿಗೂ ಗೊತ್ತಿರುವ ಹಾಗೆ ಅದಿಕಾರಿ ಗಳ ಕೆಲಸ ಸಬೂಬು ನೀಡುವುದು , ತನ್ನ ತಪ್ಪಿಲ್ಲದ ತಪ್ಪಿಗೆ ಚಂದ್ರಾವತಿ , ಸುನಿಲ್ ಶಿಕ್ಷೆ ಅನುಬವಿಸುತ್ತಿದ್ದಾರೆ ,  ಅದಿಕಾರಿಗಳು  ಸರಿ ಮಾಡುವಾಗ ಯಾವ ಕಾಲ ಆಗುತ್ತೋ ?  ದಯವಿಟ್ಟು ಈ ಲಿಂಕ್ ನ್ನು ಓದಿದವರು ಶ್ರೀ ಶರಣಪ್ಪ  ಉಪ-ನಿರ್ದೇಶಕರು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಕಚೇರಿ ಮಂಗಳೂರು ಅವರ ನಂಬ್ರ 9448013217 ಒಂದು ಯಸ್ .ಯಮ್ .ಯಸ್ ಅಥವಾ ಕರೆ ಮಾಡಿ ಚಂದ್ರಾವತಿ ಅರ್ಜಿ ಟೋಕನ್ ನಂಬ್ರ 20494007 ಹೇಳಿ  ಒಂದು ಸರಿ ಮಾಡಲು ಒತ್ತಾಯಿಸೋಣ , ನಾವುಗಳು ಮಾತನಾಡಿ ನು ಸಮಾಜ ಸೇವೆ ಮಾಡಬಹುದು 

                                                                                                                          
                                        ಈ ರೀತಿ ಅವರ ಕಾರ್ಡ್ ಬಂದಿದೆ ... ಇದನ್ನು ಸರಿ ಅದಿಕಾರಿ ಮಾಡಬೇಕಾಗಿದೆ                                                                                    



ಈ ರೀತಿ ಮೇಲ್ ಸುನಿಲ್  ಅದಿಕಾರಿ ಗಳಿಗೆ ಕಳುಹಿಸಿದ್ದಾರೆ 




'' ಎಷ್ಟೇ ಶ್ರೇಷ್ಟವಾದ ಸಂವಿಧಾನವಾದರೂ ಕಾರ್ಯರೂಪಕ್ಕೆ ತರುವ ಜನ ದುರ್ಜನರಾದರೆ ಶ್ರೇಷ್ಠ  ಸಂವಿಧಾನವು ದುಷ್ಟವಾಗುತ್ತದೆ. ಎಷ್ಟೇ ದೋಷ ಪೂರ್ಣ ವಾದ ಸಂವಿಧಾನವಾದರೂ ಕಾರ್ಯ ರೂಪಕ್ಕೆ ತರುವ (ಶಾಸಕಾಂಗದ  .ಕಾರ್ಯಾಂಗದ ,ನ್ಯಾಯಾಂಗದ  ,ಪತ್ರಿಕಾ ರಂಗದ ) ಕಾರ್ಯ ನಿರ್ವಹಿಸುವ ಜನ ಸಜ್ಜನರಾದರೆ ದುಷ್ಟ  ಸಂವಿಧಾನವು  ಶ್ರೇಷ್ಠ ವಾಗಿರುತ್ತದೆ



     "            ದಾರಿ '' ಕರ್ನಾಟಕ 
(Democratic ambassador for all india rural integrity) 



Saturday 17 January 2015

ರಾಮಲಿಂಗ ರೆಡ್ಡಿ ಸಾಹೇಬ್ರೆ ಕಾಮಣ್ಣ ರಿಂದ ರಕ್ಷಿಸಿ

" ಅಕ್ಕ ,ತಂಗಿ ಎಂದು ಭಾವಿಸಿ  ದಯವಿಟ್ಟು ಈ ಹಿಂಸೆ ಇಂದ ಮುಕ್ತ ಗೊಳಿಸಿ"

                          ಇಲ್ಲಿ ಕ್ಲಿಕ್ ಮಾಡಿ 

     https://www.youtube.com/watch?v=KlRUudOCKzk



                               

ರಾಮಪ್ಪ  : ಏನ್ ಮಾರಾಯ ? ಏನ್ ನೋಡುತ್ತಾ  ಇದ್ದಿ?

ಶಿವಣ್ಣ :    ಯಾರೂ ದಾರಿ ಅಂತ  ಲಿಂಕ್ ಕಳಿಸಿದ್ದಾರೆ . ಡೌನ್ ಲೋಡ್  ಆಗ್ತಾ ಇದೆ . ಬಾ ನೋಡೋಣ 

ರಾಮಪ್ಪ  : ಅದು ಟಿವಿ ೯ ನ್ಯೂಸ್ ಮಾರಾಯ..  
(ಪೂರ್ತಿ ನೋಡಿ ಅದ ಮೇಲೆ )

ಶಿವಣ್ಣ : ಏನ್ ಅರ್ಜುನ್ , ನನ್ನ ತಂಗಿ ಮತ್ತೆ ತಾಯೀ ನೂ  ಬಸ್ ನಲ್ಲೆ  ಹೋಗ್ತಿದ್ದಾರೆ ಕಣೊ , ಅವರ ಕಷ್ಟ ನೋಡೋಕೆ ಆಗ್ತಾ ಇಲ್ಲ ಕಣೊ .. ಇದಕ್ಕೆ ಏನು ಪರಿಹಾರ ? ನಮ್ಮ ಓಟ್ ತೆಕೊಂಡ ಮತ ಬಿಕ್ಷುಕರಿಗೆ ಇದು ಕಾಣಿಸ್ತಾನೆ ಇಲ್ಲ . ಯಾರ್ ಈ ಕಷ್ಟ ಪರಿಹರಿಸಬಹುದು ಕಣೊ ? ಮದ್ಯಮದವರೂ ವರದಿ ಮಾಡಿ ಒಂದು ವರ್ಷ ಕಳೆಯಿತು . ಇನ್ನು ಸಾರಿಗೆ ಇಲಾಖೆ ಕ್ರಮ ಕೈಗೊಂಡಿಲ್ಲ.. ಮಂಡೆ ಬಿಸಿ ಆಗುತ್ತೆ ಮಾರಾಯ ... ಎಸ್ಟೆಲ್ಲ ಮಹಿಳ ಶೋಷಣೆ ಕಾನೂನು ಇದ್ರೂ . ಎಲ್ಲಿದೆ ಮಹಿಳಾ ಆಯೋಗ , ಮಂತ್ರಿ ಕಂತ್ರಿ , ಅದಿಕಾರಿಗಳು ? 

ರಾಮಪ್ಪ : ಹೌದು ಮಾರಾಯ .ನಮ್ಮ ಜನ ಮತ ಬಿಕ್ಷುಕರಿಗೆ ಮತ ಕೊಡ್ತಾರೆ . ಅವರನ್ನು ಪ್ರಶಿಸುವ ಗೋಜಿಗೆ ಹೋಗೋಲ್ಲ ಜನ . ಆದ್ರೆ ಮಧ್ಯಮ ವರದಿ ಮಾಡುತ್ತೆ .. ನೋಡಿ ಸುಮ್ಮನೆ ಆಗ್ತಾರೆ ..  ಜನರು ಮಾತಾಡ್ತಾ ಇಲ್ಲ ಅದಕ್ಕೆ  ಅಧಿಕಾರಿ ಗಳು ಲಂಚ , ಅವ್ಯವಹಾರ ನಡೆಸುವುದು .. ಮಾರಾಯ .. 

ಶಿವಣ್ಣ : ಮತ್ತೆ ಏನ್ ಮಾಡಬೇಕು ಅಂತಿಯ ? ಮಾತಾಡೋಕ್ಕೆ ಅವರು ಸಿಗ್ತಾರ? ಗುರು 

..
ರಾಮಪ್ಪ:  ನಾನ್ ಫೇಸ್ ಬುಕ್ ನಲ್ಲಿ  ನೋಡಿದ ನೆನೆಪು ಮಾರಾಯ .ಒಂದು "" ದಾರಿ""  ಅಭಿಯಾನ ನೋಡಿದ್ದೇನೆ ಮಾರಾಯ , ನಿನ್ನ ಮೊಬೈಲ್ ನಲ್ಲಿಯೇ ಮಾತನಾಡಿ , ಯಸ್ . ಯಂ . ಯಸ್ ,ಮೇಲ್ , ಟ್ವಿ ಟ್  ಕಳಿಸಿ ಸಮಾಜ ಸೇವೆ ಮಾಡಬಹುದಂತೆ .  ನಮ್ಮ ಸಂವಿದಾನ ದಲ್ಲಿ ಆಡಳಿತ ನಡೆಸುವವರನ್ನು ನೇರ  ಪ್ರಶ್ನಿಸುವ ಹಕ್ಕು ನು ಕೊಟ್ಟಿದೆ   
ಒಂದು ಕೆಲಸ ಮಾಡು ,, ನಿನ್ನ ಮೊಬ್ಲೆ ತೆಗೆದು ಗೂಗಲ್ ಓಪನ್ ಮಾಡಿ ನಮ್ಮ ಸಾರಿಗೆ ಮಂತ್ರಿ ರಾಮಲಿಂಗ ರೆಡ್ಡಿ , ಮತ್ತು ಅವರ ಇಲಾಖಾ ಅದಿಕಾರಿ ಯಾ ಇಮೇಲ್ ಮತ್ತೆ ಮೊಬೈಲ್  ಸಂಖ್ಯೆ , ತೆಗೊಳ್ಳೋಣ .. ಮತ್ತೆ ಈ ರೀತಿ ಮಾಡಿ ತೊಂದ್ರೆ ಗೆ ಸಿಕ್ಕಿದವತ್ರ ತಿಳಿಸೋಣ . 

ಶಿವಣ್ಣ:  ಅರ್ಜುನ್  ಇಮೇಲ್ ಮತ್ತೆ ಮೊಬೈಲ್  ಸಂಖ್ಯೆ ಸಿಕ್ತು ಮಾರಾಯ .  ಸರಿ ಏನ್ ಮೇಲ್ ಮಾಡ್ ಬೇಕು ?

 ರಾಮಪ್ಪ ;- ನೋಡಿ ಸ್ವಾಮಿ ರಾಮಲಿಂಗ ರೆಡ್ಡಿ ಸಾಹೇಬ್ರೆ .. ಟಿ . ವಿ ೯ ನವರು  ಬಸ್ ನಲ್ಲಿ ಹೆಣ್ಣು ಮಕ್ಕಳಿಗೆ ಕಿರುಕುಳ ಬಗ್ಗೆ  ವರದಿ ಮಾಡಿ ಸುಮಾರು ದಿನಗಳು ಅಯೆತು .. ಈಗಲೂ ತೊಂದ್ರೆ ಕಡಿಮೆ ಆಗ್ಲಿಲ್ಲ , ಸಂಬಂದ ಪಟ್ಟ ಅದಿಕಾರಿ ಮೇಲೆ ಕೂಡಲೇ ಕ್ರಮ ಕೈಗೊಳ್ಳಿ , ನಿಮ್ಮಲ್ಲಿ ಪರಿಹಾರ ಕೊಡಲು ಸಾಧ್ಯ ವಿಲ್ಲದಿದ್ದರೆ  ಸಾರಿಗೆ ಮಂತ್ರಿ ಪದವಿ ಬಿಟ್ಟು ಬೇರೆಯ ಒಳ್ಳೆ ಜವಾಬ್ದಾರಿ ಮನುಷ್ಯ ರಿಗೆ ಕೊಡಿ . ನಮ್ಮ  ಊರಿನ ಅಕ್ಕ ತಂಗಿ ತೊಂದ್ರೆ ಯಗುತ್ತದೆ . ಈ ಪತ್ರದಲ್ಲಿ ಟಿವಿ ೯ ಮಧ್ಯಮ ದ ವರದಿ ಯನ್ನು ಕಳಿಸಿದ್ದೇನೆ .. ದಯವಿಟ್ಟು  ನಿಮ್ಮ ಮೂರು ನಿಮಿಷ ರಾಜ್ಯ ದ  ಜನಕೊಸ್ಕರ ಟೈಮ್ ಕೊಡಿ .. ಶ್ರೇಷ್ಠ ,ಉಚ್ಚ ,ನ್ಯಾಯಾಲಯ , ಸಾರಿಗೆ ಕಾನೂನು ಸಿಟಿ ಗಿಂತ ಹೆಚ್ಚು ಜನ ಹಾಕಬಾರದು ಹೇಳ್ತವೆ , ನಿಮ್ಮ ಇಲಾಖೆ ಅದಿಕಾರಿ ಏನ್ ಮಾಡ್ತಾರೆ ? ಕೇಳಿದ್ದಿರ? ಮೇಲ್ ಹಾಕು

(ಸ್ವಲ್ಪ ಹೊತ್ತದ್ಮೇಲೆ )
ಶಿವಣ್ಣ  : ಟೈಪ್ ಅಯೀತು ಮಾರಾಯ 


ರಾಮಪ್ಪ :  ಟು ಅಡ್ರಸ್ ಮಂತ್ರಿ ರಾಮಲಿಂಗ ರೆಡ್ಡಿ  9480143777        ಹಾಕಿ . ಸಿ .ಸಿ  ಯನ್ನು ಸರಕಾರದ ಪ್ರದಾನ ಕಾರ್ಯದರ್ಶಿprstrans-home@karnataka.gov.in , ಆಯುಕ್ತ ರು transcom@nic.in ,proctr-trans- ka@nic.in   ದಕ್ಷಿಣ ಕನ್ನಡ ಜಿಲಾದಿಕಾರಿ  A .b ibrahim district commissioner mangalore:- office 2220588 222058 mobile 99449225000 email:- dc.mnglr@gmail.com, dc.mnglr@gmail.com ,ಇಲ್ಲಿನ ಸಾರಿಗೆ ಅದಿಕಾರಿಗೆ  ಹಾಕು ಮಾರಾಯ .. ಮತ್ತೆ  ಕರೆ /ಯಸ್ .ಮ್ . ಯಸ್  ಮಾಡಿ ಮೇಲ್ ಮಾಡಿದ್ದೇವೆ . ಕೂಡಲೇ ಕ್ರಮ ವಹಿಸಿ ಒತ್ತಾಯಿಸೋಣ 

ಶಿವಣ್ಣ: ಸರಿ ಸೆಂಡ್ ಅಯೀತು ಮಾರಾಯ , ಬಾ ಎಲ್ಲರನ್ನು ಈ ತರ ಅರ್ಜಿ ಸಚಿವರ /ಇಲಾಖೆ ಗಮನ ತರೋಣ , ಅಲ್ಲ ಮಾರಾಯ ,ನಮಗೂ ಸಂವಿದಾನ ಇಷ್ಟು ಸ್ವಾತಂತ್ಯ ಕೊಟ್ಟಿದೆ  ಇವತ್ತೇ ಗೊತ್ತಾಗಿದ್ದು , ನಿನಗೆ , ಮತ್ತು ವರದಿ ಮಾಡಿದ  ಟಿವಿ ೯ ಗೂ ಥ್ಯಾಂಕ್ಸ್ ಮಾರಾಯ , ಜೈ ಹಿಂದ್




'' ಎಷ್ಟೇ ಶ್ರೇಷ್ಟವಾದ ಸಂವಿಧಾನವಾದರೂ ಕಾರ್ಯರೂಪಕ್ಕೆ ತರುವ ಜನ ದುರ್ಜನರಾದರೆ ಶ್ರೇಷ್ಠ  ಸಂವಿಧಾನವು ದುಷ್ಟವಾಗುತ್ತದೆ. ಎಷ್ಟೇ ದೋಷ ಪೂರ್ಣ ವಾದ ಸಂವಿಧಾನವಾದರೂ ಕಾರ್ಯ ರೂಪಕ್ಕೆ ತರುವ (ಶಾಸಕಾಂಗ .ಕಾರ್ಯಾಂಗ,ನ್ಯಾಯಾಂಗ ,ಪತ್ರಿಕಾ ರಂಗ ) ಕಾರ್ಯ ನಿರ್ವಹಿಸುವ ಜನ ಸಜ್ಜನರಾದರೆ ದುಷ್ಟ  ಸಂವಿಧಾನವು  ಶ್ರೇಷ್ಠ ವಾಗಿರುತ್ತದೆ.""    DR B. R. Ambedkar 

 ಪ್ರಕಟಣೆ :- ದಾರಿ, ""ಮಾತನಾಡು ಕರ್ನಾಟಕ ಮಾತನಾಡು"" ಅಭಿಯಾನ 


https://www.youtube.com/watch?v=KlRUudOCKzk

Thursday 15 January 2015

ಉತ್ತಮ ಸಮಾಜ ನಿರ್ಮಾಣದ ಕನಸು ಕಟ್ಟಿಕೊಂಡು ಪತ್ರಿಕೋದ್ಯಮ ದ ಯುವಕರ ಬರವಣಿಗೆಗೆ ನ್ಯಾಯ ಕೊಡುವಲ್ಲಿ ಸರಕಾರ ಅಸಡ್ಡೆ ತೋರುದನ್ನು ಖಂಡಿಸಿ ಸರಕಾರಕ್ಕೆ ಪತ್ರ




ಉಲ್ಲೇಖ :-    1) http://lawcommissionofindia.nic.in/101-169/report101.pdf
              
                   2) http://www.legalserviceindia.com/article/l273-Public-Interest-Litigation.html
                 
                   3) https://www.youtube.com/watch?v=LS3tjzM8Yh8


ಉದ್ದೇಶ : -ಉತ್ತಮ ಸಮಾಜ ನಿರ್ಮಾಣದ ಕನಸು ಕಟ್ಟಿಕೊಂಡು ಯುವಕರು ಪತ್ರಿಕೋದ್ಯಮ ಬರುತ್ತಿದ್ದು ತಮ್ಮ ಬರವಣಿಗೆ ಅಥವಾ ಇನ್ನಿತರ ಮಾದ್ಯಮದ ದ ಮೂಲಕ   ಬಂದು ಸಂವಿದಾನ ದ ಆಶಯಕ್ಕೆ ದಕ್ಕೆ ಬರುವ ನ್ಯುನ್ಯತೆ ಸಮಾಜಕ್ಕೆಬಿತ್ತರಿಸಿ  ಸರಕಾರ ಮತ್ತು ಸಮಾಜವನ್ನು ಜನ ಜಾಗ್ರತಿ ಗೊಳಿಸುವ  ಉದ್ದೇಶದಿಂದ  ಏನಾದರೂ ತಮ್ಮ ವ್ಯವಸಾಯದ ಜೊತೆ ಸಮಾಜ ಕ್ಕೆ ಒಳ್ಳೆಯ    ಕೊಡುಗೆ ಕೊಡಬೇಕೆಂಬುವ  ಆಶಯ ದೊಂದಿಗೆ ಮದ್ಯಮ ರಂಗಕ್ಕೆ ಬರುತ್ತಾರೆ.  ಭವ್ಯ ಭಾರತ  ನಿರ್ಮಾಣದಲ್ಲಿ ಮಧ್ಯಮ  ಉತ್ತಮ ಪಾತ್ರ ನಿರ್ವಸುತ್ತಿದೆ ಇದರಿಂದ ಮಧ್ಯಮ ರಂಗಕ್ಕೆ ಎಷ್ಟೂ ಯುವಕರು ಆಕರ್ಷಿತರಾಗುತ್ತಾರೆ.ಅಲ್ಲಿ ಅವರ ಬರವಣಿಗೆಗೆ ನ್ಯಾಯ ಕೊಡುವಲ್ಲಿ ಸರಕಾರ ಅಸಡ್ಡೆ ತೋರುತ್ತದೆ  .ಅದ್ದರಿಂದ  ಸರಕಾರ ಸಂವಿದಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ ದ ಆಶಯದಷ್ಟು )ಸ್ಪಂದನೆ ಕೊಡುತ್ತಾ ಇಲ್ಲ ನಮ್ಮ ಆರೋಪ ,

ಸಾಮಾಜಿಕ ಕಳಕಲಿ   ಯಾ  ವರದಿನ್ನೂ ಮಾಡುತ್ತಾರೆ .ಅವರು ಕೆಲಸ ಮಾಡುವ ಮಾದ್ಯಮ ಸಂಸ್ಥೆ ಯೂ  ತುಂಬಾ ಈ ದಿನಗಳಲ್ಲಿ ಒಳ್ಳೆಯ ಅವಕಾಶ  ಕೊಡುತ್ತಾ ಇದೆ . 
ಇತ್ತೀಚಿನ ದಿನದಲ್ಲಿ   ಸಾರ್ವಜನಿಕ ಹಿತಾಸಕ್ತಿ ವರದಿಗೆ  ಸರಕಾರವೂ ಸ್ಪಂದನೆ ಯಾ ಮಾನ್ಯತೆ  ಕೊಡುತ್ತ ಇಲ್ಲ.ಇದರ ಅರ್ಥ ಸಾಂವಿದನದ ಅಡಿಪಾಯ  ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ಯ ಕ್ಕೆ ಸರಾಕರವು  ನಿರಿಕ್ಷೆಯಷ್ಟು ಬೆಲೆ ಕೊಡದಿರುವುದು, ಹೇಗೆಂದರೆ ಒಬ್ಬ ಪತ್ರಕರ್ತ ಸಾಮಾಜಿಕ ಕಲಕಳಿ ಯಾ ಒಂದು ವರದಿ ಮಾಡಿದ್ರೆ  ಆಯಾ ಸಂಬಂದ ಪಟ್ಟ ಇಲಾಖಾ ಅದಿಕಾರಿ /ಸಚಿವ /ಜನಪ್ರತಿನಿದಿ/ಸಾಂವಿದಾನಿಕ ಹುದ್ದ್ದೆಯ ವಿರೋದ ಪಕ್ಷ ಮಾದ್ಯಮದ ವರದಿಗೂ  ನಮಗೂ ಏನು ಸಂಬಂದ ಇಲ್ಲದಂತೆ ವರ್ತಿಸುತ್ತಾ ಇದ್ದಾರೆ ನಾವೂ ಕಾಣಬಹುದು  ..
.ಓದುಗರಿಗೆ ಯಾ ನೋಡುಗರಿಗೆ  ( Constitution artical19)ಅರಿವು ಕೊಡುವಲ್ಲಿ ಇಲ್ಲಿಯ ತನಕ ಬಂದ ಎಲ್ಲ ಸರಕಾರಗಳು ವಿಪಲತೆ ಕಂಡಿದೆ ಎಂಬುದನ್ನು ನಾವು ಕಾಣಬಹುದು .ಇದರಿಂದ ಪತ್ರಿಕೋದ್ಯಮಕ್ಕೆ ಬಂದ ಯುವಕರು ಸಾಕಷ್ಟು ನಿರಾಸೆ ಜೊತೆಗೆ ಕೆಲಸ ಮಾಡುವ ಅನಿವಾರ್ಯತೆ ಯನ್ನು ಕಾಣಬಹುದು.
ವರ್ಷಕ್ಕೆ ಒಂದೋ ಎರಡೂ ಘನ ನ್ಯಾಯಾಲಯವು ಮಾದ್ಯಮದ ವರದಿಯನ್ನು ಸಾರ್ವಜನಿಕ ಹಿತಾಸಕ್ತಿ ( (ಸುಮೊಟೊ) ವರದಿ ಗಣನೆ ಗೆ ತೆಗೊಳ್ಳುತ್ತದೆ ,ಸಂವಿದಾನದ ಇದಕ್ಕೆ ಅವಕಾಶವನ್ನು ಕೊಟ್ಟಿದೆ .. ಆದ್ರೆ  ನಮ್ಮ    ಸರಕಾರ ಗಳು  ಒಂದೋ ಎರಡಕ್ಕೂ ಕಾಟಾಚಾರಕ್ಕೆ ಸ್ಪಂದಿಸಿದಂತೆ ಪತ್ರಿಕಾ ಪ್ರಕಟಣೆಯ ಮೂಲಕ ನಾಟಕ ಆಡುತ್ತದೆ.ಒಟ್ಟಾರೆ ಸರಕಾರಕ್ಕೆ ಮಾದ್ಯಮದ ವರದಿ ಆಟಕ್ಕೆ ಒಂಟು ಲೆಕ್ಕಕ್ಕೆ ಇಲ್ಲ..
ನಮ್ಮ ದಾರಿ ಅಬಿಯಾನ ದ ಬೀಡಿಕೆ ಎಲ್ಲಾ ಮಾದ್ಯಮಗಳ ಸಾರ್ವಜನಿಕ ಹಿತಾಸಕ್ತಿ ಯ ವರದಿಯನ್ನು ಸ್ವಯಂ ಪ್ರೇರಿತ (ಸುಮೊಟೊ) ಪ್ರಕರಣ ವನ್ನಾಗಿ ಸರಕಾರ ತೆಗೆದು , ತನಿಕೆ ನಡೆಸಬೇಕು. ಈ ಬಗ್ಗೆ ಸರಕಾರ ಎಲ್ಲಾ ಇಲಾಖೇಗೆ ಸರಕಾರಿ ಆದೇಶ ಹೊರಡಿಸ ಬೇಕು . ಇಂತಹ ಕ್ರಮದಿಂದ  ಪತ್ರಕರ್ತ ರ ಆತ್ಮ ಸ್ಟರ್ಯ ಹೆಚ್ಚಾಗುತ್ತೆ , ಸಮಾಜಕ್ಕುನು ಒಳ್ಳೆಯಾಯಾದಾಗುತ್ತೆ .. 
ಒಬ್ಬ ಪತ್ರಕರ್ತನಿಗೆ ಅದುನಿಕ ತಂತ್ರ ಜ್ಞಾನ ವನ್ನು  ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ಯ ಕ್ಕಾಗಿ   ಬಳಸಲು ವಿಪುಲ ಅವಕಾಶ ಇರುದರಿಂದ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಅವಕಾಶ ಬಳಸಲು ಸಹಕಾರಿ ಆಗಿದೆ .
 ಅಂದ್ರೆ  ಓದುಗರ /ನೋಡುಗರ ಕರ್ತವ್ಯ ಏನು ಪ್ರಶ್ನೆ ? ಸಂವಿದಾನ http://www.constitution.org/cons/india/p03019.html ಸ್ವಾತಂತ್ಯ ಕೊಟ್ಟಿದೆ ಅಂದ್ರೆ ನೇರ ಸಂಬಂದ ಪಟ್ಟ ಅದಿಕಾರಿ / ಸಚಿವ ನಿಗೆ ಕರೆ ಕಾಲ್ /.ಯಾಮ್.ಯಸ್ , ಮೈಲ್ ,ಟ್ವಿಟ್ . ಫಸೆಬೂಕ್ , ಎಲ್ಲದರಲ್ಲಿಯೂ ಪ್ರಶ್ನೆ ಮಾದ ಬಹುದು ... ಇಂತಹ ಮಾದ್ಯಮದಲ್ಲಿ ಈ  ವರದಿ ಬಂದಿದೆ .. ಏನು ಕ್ರಮ ಕೈ ಗೊಂಡಿದ್ದೀರಿ ? ಜನ ಸಾಮಾನ್ಯ ರಿಗೆ ಒಂದು ಪ್ಲಸ್ಸ್ಸ್ ಪಾಯಂಟ್ ಇದೆಲ್ಲ ತಮ್ಮ ತಮ್ಮ ಮೊಬೈಲ್ ನಿಂದ ಸಾದ್ಯ , ಒಂದು ರೂಪಗಿಂತ ಕಡಿಮೆ ವೆಚ್ಚದಲ್ಲಿ , ನೋ ಟೈಮ್ ವೇಸ್ಟ್.... 

ಈಗಿನ ಕಾಲದಲ್ಲಿ ಯಾವನೇ ಒಬ್ಬ ಅದಿಕಾರಿ ಅಥವಾ ಸಚಿವ / ರಾಜಕಾರಣಿಗೆ ಮೊಬೈಲ್ ಇಲ್ಲದೆ ಬದುಕಲು ಸಾದ್ಯವಿಲ್ಲ . ಒಂದು ದಿನಕ್ಕೊಂದು ನಂಬ್ರ ಬದಲಿಸಿದ್ರೆ ಸಮಾಜಕ್ಕೆ ಉತ್ತರ ಕೊಡಬೇಕಾದವರು ತಪ್ಪಿಸಿಕೊಂದನ್ತಗುತ್ತದೆ .ಅವನ ಬಗ್ಗೆ ಸಾರ್ವಜನಿಕ ವಲಯದಲ್ಲಿ ತಪ್ಪು ಅಭಿಪ್ರಾಯ ಜನರಿಗೆ ಹೋಗುತ್ತೆ . ಈ ದ್ರಿಷ್ಟಿ  ಇಂದ ನು (ಇಲಾಖೆ /ಸಚಿವರು  ತನ್ನ ತನ್ನ  ಕೆಲಸಗಳನ್ನು ಉತ್ತಮ ರೀತಿಯಿಂದ  ನಿರ್ವಹಿಸ ಬಹುದು . ಮೊಬೈಲ್ ಅಂದ್ರೆ ಈ ದಿನದಲ್ಲಿ ವ್ಯಕ್ತಿಯ  ಐಡೆಂಟಿ...ಏನಂತೀರಿ  ?


'' ಎಷ್ಟೇ ಶ್ರೇಷ್ಟವಾದ ಸಂವಿಧಾನವಾದರೂ ಕಾರ್ಯರೂಪಕ್ಕೆ ತರುವ ಜನ ದುರ್ಜನರಾದರೆ ಶ್ರೇಷ್ಠ  ಸಂವಿಧಾನವು ದುಷ್ಟವಾಗುತ್ತದೆ. ಎಷ್ಟೇ ದೋಷ ಪೂರ್ಣ ವಾದ ಸಂವಿಧಾನವಾದರೂ ಕಾರ್ಯ ರೂಪಕ್ಕೆ ತರುವ (ಶಾಸಕಾಂಗದ  .ಕಾರ್ಯಾಂಗದ ,ನ್ಯಾಯಾಂಗದ  ,ಪತ್ರಿಕಾ ರಂಗದ ) ಕಾರ್ಯ ನಿರ್ವಹಿಸುವ ಜನ ಸಜ್ಜನರಾದರೆ ದುಷ್ಟ  ಸಂವಿಧಾನವು  ಶ್ರೇಷ್ಠ ವಾಗಿರುತ್ತದೆ




                         "ದಾರಿ '' ಕರ್ನಾಟಕ 
(Democratic ambassador for all India rural integrity) 

Thursday 4 September 2014

ದ . ಕ ಮತ್ತು ಉಡುಪಿ ಜಿಲ್ಲೆ ಶಾಸಕರ ದೂರವಾಣಿ ಸಂಖ್ಯೆ

ಜನ ಪ್ರತಿನಿದಿಗ ದೂರವಾಣಿ ಸಂಖ್ಯೆ : ಒಂದು ವೇಳೆ ಸ್ವಿಚ್ ಆಫ್ ಮಾಡಿದರೆ ಜನರಿಂದ ಹೆದರಿ ಹೋಗಿದ್ದಾರೆ ಎಂದು ಅರ್ಥ  

1) ಸಿದ್ದರಾಮಯ್ಯ ಮುಖ್ಯ ಮಂತ್ರಿ :9448054400/9448193903 p.a9945147429/ 080-23111155/080-22257244/
2). ಸದಾನಂದ ಗೌಡ :-  ಮೊಬೈಲ್, 9868180269, 9448123249. ಮನೆ: 080-2341 2999 ಕಚೇರಿ :080-22041976, 23569999
ನಳಿನ್ ಕುಮಾರ್ ಕಟೀಲ್ :9448193399  /9448545445 ಕಚೇರಿ 0824- 2421570     
 3) ವೀರಪ್ಪ ಮೊಯ್ಲಿ :-ಮೊಬೈಲ್  9845536333   ಮನೆ :,080-23430491  ಕಚೇರಿ  011-23387557,011-23070045,011-23016764,011-23018347
4) ರಮನಾಥ ರೈ :ಮೊಬೈಲ್ 9448468579 . p.a 9742553516 ಮನೆ (08255) 234238 ಕಚೇರಿ(08255) 234948 
5.)ಯು. ಟಿ ಖಾದರ್ :  ಮೊಬೈಲ್ 9448383919 ,P.a 9901938133 ಮನೆ 0824-2437277 
6)ಅಭಯ ಚಂದ್ರ ಜೈನ್ : ಮೊಬೈಲ್  :-9845281852  ಮನೆ 0825-736483/738333 /080-22353375
7}ವಸಂತ ಬಂಗೇರ : ಮೊಬೈಲ್:- 9448153233
8)ಜೆ ಅರ್ ಲೋಬೋ : ಮೊಬೈಲ್ 9448375245
9)ಮೊಹಿದ್ದೀನ್ ಬಾವ 9243335555
10) KUMTA SMT SHARADA MOHAN SHETTY 9972614606 


YELLAPUR SRI SHIVARAM M HEBBAR 9448007754 
SAGAR SRI KAGODU THIMMAPPA 9448066316 

BYNDOOR SRI K. GOPAL POOJARY 9844017912 
 UDUPI SRI PRAMOD MADHWARAJ 9845243833 
 KAUP SRI VINAY KUMAR SORAKE 9448483303 
 TARIKERE SRI G.H. SRINIVAS 9448011822 

ಮಾನ್ಯ ಕಂದಾಯ ಸಚಿವ  Shri. V Srinivasa Prasad 
 9448448150 / 0821‐2511533

ದ . ಕ ಜಿಲ್ಲಾಧಿಕರಿಯ

9449225000

Saturday 3 May 2014

Websites, Government Departments Karnataka


                              Government Departments
Department
URL
   
Accountants General, Karnataka  http://agkar.cag.gov.in 
Agricultural Department  http://raitamitra.kar.nic.in 
Agricultural Marketing  http://maratavahini.kar.nic.in 
Apex Hi-Tech Institute, Bangalore http://apexhitech.gov.in
Audit Mnitoring System  http://ams.kar.nic.in 
Bangalore Customs  http://www.bangalorecustoms.gov.in 
BMRDA  http://www.bmrda.kar.nic.in 
Bangalore Mahanagara Palike http://www.bbmp.kar.nic.in 
Central Excise Bangalore  http://centralexcisebangalore.kar.nic.in 
Central Excise Mysore  http://www.centralexcisemysore.gov.in 
Central Excise, Belgaum  http://www.centralexcisebelgaum.kar.nic.in 
Central Poultry Development Organization (SR)  http://www.cpdosrbng.kar.nic.in 
Central Public Works Department (SZ-III)  http://www.cpwdsz3.kar.nic.in 
CGHS Bangalore http://www.cghsbng.kar.nic.in
Commercial Tax Department (VAT)  http://vat.kar.nic.in 
Commercial Taxes Department  http://ctax.kar.nic.in/ 
Controller Of Defence Accounts (R & D), Bangalore http://cdarndblr.gov.in/
Department of Animal husbandry and veterniry services  http://www.ahvs.kar.nic.in/ 
Department of Backward Classes  http://www.backwardclasses.kar.nic.in/ 
Department of Child Labour  http://balashrama.kar.nic.in 
Department of Cooperation http://sahakara.kar.gov.in
Department of Cooperative Audit  http://sahakaradarpana.kar.nic.in 
Department of Ecology & Environment  http://parisara.kar.nic.in 
Department of Electrical Inspectorate  http://ksei.gov.in
Department of Gazette  http://www.kar.nic.in/gazette 
Department of Handlooms & Textiles  http://www.textiles.kar.nic.in 
Department of Health and Family Welfare  http://karhfw.gov.in 
Department of Horticulture  http://www.horticulture.kar.nic.in 
Department of Housing  http://housing.kar.nic.in 
Department of Industries and Commerce,Belgaum  http://belgaumdic.gov.in 
Department of Legalmetrology http://legalmetrology.kar.nic.in 
Department of Parliamentary Affairs  http://dpal.kar.nic.in 
Department of sericulture  http://reshmesiri.kar.nic.in 
Department of Woman & Child Development  http://dwcd.kar.nic.in 
Dept. Of Mines & Geology  http://mines.kar.nic.in 
Directorate of Economics & Statistics  http://des.kar.nic.in 
Directorate of Employment & Training  http://emptrg.kar.nic.in 
Directorate Of Kannada & Culture  http://www.kar.nic.in/samskruthi 
Directorate of Mass Education  http://karmassedn.gov.in 
Directorate of Municipal Administration  http://municipaladmn.gov.in  
Directorate of Social Security and Pensions  http://dssp.kar.nic.in 
Directorate of Translations  http://www.translations.kar.nic.in 
Directorate of Welfare of Disabled and Senior Citizens  http://welfareofdisabled.kar.nic.in 
DPAR (Janaspanadana Cell)  http://janaspandana.kar.nic.in 
DPAR (Services)  http://dpar.kar.nic.in 
DPAR-RTI  http://www.dpar-rti.kar.nic.in 
Drugs Control http://www.drugs.kar.nic.in 
Employees Provident Fund Organisation http://www.epfbng.kar.nic.in 
Employees Provident Fund Organisation, Gulberga http://www.epfglb.kar.nic.in 
Finance Department  http://finance.kar.nic.in 
Food & Civil Supplies  http://ahara.kar.nic.in 
Home Department http://home.kar.nic.in 
Indian Army Paramotor Expedition  http://www.armyparamotorexpedition.kar.nic.in 
Infrastructure Development Department  http://idd.kar.nic.in 
Jawahar Navodya Vidyalaya,Mangalore  http://www.jnvmangalore.gov.in 
Karnataka Appellate Tribunal http://kapt.kar.nic.in 
Kannada & Culture Department  http://kannadasiri.kar.nic.in 
Karnataka Education  http://karnatakaeducation.gov.in 
Karnataka Forest Department  http://karnatakaforest.gov.in 
Karnataka Gazetteer Department  http://gazetteer.kar.nic.in 
Karnataka Information Department  http://karnatakainformation.gov.in 
Karnataka Legislature  http://kla.kar.nic.in 
Karnataka Public Library  http://karnatakapubliclibrary.gov.in
Karnataka State Coastal Zone Management Authority
http://www.ksczma.kar.nic.in/
Karnataka State Seed Certification Agency http://kssca.kar.nic.in 
Karnataka Sugar Institute http://salcogen.gov.in 
Karnataka Government Insurance Department (K.G.I.D) http://www.kgid.kar.nic.in 
Labour Department  http://labour.kar.nic.in 
Mangalore Customs  http://customsmangalore.gov.in 
Material Organisation,Karwar  http://mokarwar.gov.in
National Rural Employment Guarantee Scheme  http://karnregs.kar.nic.in
North Karnataka Postal Region  http://www.nkpost.kar.nic.in 
NSSO South Zone  http://www.nsso.kar.nic.in 
Official Liquidator, Bangalore  http://www.olkarnataka.kar.nic.in 
Passport Office, Bangalore  http://www.rpobangalore.gov.in 
Passport Office, Cochin  http://passcoc.kar.nic.in 
Passport Office, Kozhikode  http://passkoz.kar.nic.in 
Passport Office, Trivandrum  http://passtvm.kar.nic.in 
Planning, Statistics, Science and Technology Dept.  http://planning.kar.nic.in 
Press Information Bureau, Bangalore  http://www.pibbng.kar.nic.in 
Principal Controller of Defence Accounts,Bangalore  http://www.pcdablr.gov.in 
Regional Commissioner Office,Belgaum  http://www.regional-commissioner-belgaum.gov.in 
Regional Commissioner Office,Bangalore http://rcbangalore.kar.nic.in 
Regional Commissioner Office,Mysore http://rcmysore.gov.in 
Rural Dev. & Panchayat Raj Dept.  http://rdpr.kar.nic.in 
Social Welfare Department  http://sw.kar.nic.in 
South Karnataka Postal Region  http://www.skpost.kar.nic.in 
State Livestock Breeding and Training Centre http://slbtc.kar.nic.in 
The Parachute Regiment  http://www.indianparachuteregiment.kar.nic.in 
Transport Department  http://rto.kar.nic.in 
Water Resources Department  http://waterresources.kar.nic.in 
Watershed Development Department  http://watershed.kar.nic.in 

Wednesday 30 April 2014

ಶ್ರೀ ಸಾಮಾನ್ಯ ಸಿದ್ದರಾಮಯ್ಯ saar ನಿಮಗೆ ಕಣ್ಣು .ಕಿವಿ ಇದೆ ಎಂದು ಭಾವಿಸುತ್ತೇವೆ.

09448994424 ,9448054400
and p.a venkatesh 9844230777

ಮಾನ್ಯ ಮುಖ್ಯ ಮಂತ್ರಿಗಳೇ ,ವರದಿಯನ್ನು ಇಮೇಲ್ ಮೂಲಕ ಹಾಗೂ ಫ್ಯಾಕ್ಸ್ ಮತ್ತು ಕರೆ ಹಾಗೂ ಯಸ್ .ಯಮ್ .ಯಸ್ ಮುಖಾಂತರ ನಿಮ್ಮ ಗಮನಕ್ಕೆ ತಂದಿದ್ದೇವೆ.

ನಮ್ಮ ರಾಜ್ಯದಲ್ಲಿ !! ನಿಮ್ಮ ಅಡಳಿತ ದ ವ್ಯವಸ್ತೆ ಯಲ್ಲಿ ಇಂತಹಾ ಅಧಿಕಾರಿಗಲು ಇದ್ದಾರೆ !!!. ಈ ವರದಿ ನೋಡಿದರೆ ಗೊತ್ತಾಗುತ್ತೆ . ವರದಿ ಪ್ರಕಟಿಸಿ ಅಧಿಕಾರಿ ಗಳ ನಿರ್ಲಕ್ಷ್ಯ ಬಗ್ಗೆ ವಿವರಿಸಿ ತಿಳಿಸಿ ಅವರ ಕರ್ತವ್ಯ ನೆರವೇರಿಸಿದ್ದಾರೆ ವರದಿಗಾರ ಜಿತೇಂದ್ರ ಕುಂದೇಶ್ವರ ಅವರಿಗೆ ಧನ್ಯವಾದಗಳು , ನಮಗೆ ಪತ್ರಿಕೆ ನೋಡಿ ಸಾರ್ವಜನಿಕ ಹಿತಾಸಕ್ತಿ ಯಾ ವಿಷಯ ವಿದ್ದರೆ ಸಂಭಂದ ಪಟ್ಟ ವರನ್ನು ಪ್ರಶ್ನಿಸ ಬಹುದು ಎಂದು ಅರ್ತಿಕಾಲ್ ೧೯ ನಮ್ಮ ದೇಶದ ದ ಸಂವಿದಾನದಲ್ಲಿ ನಮದೆ ಹಕ್ಕಿ ಕೊಟ್ಟಿದೆ .ಹಾಗೂ ಇಂತಹ ಎಷ್ಟೋ ಪ್ರಕರಣಗಳು ರಾಜ್ಯದಲ್ಲಿ ಬೆಳಕಿಗೆ ಬರದೆ ಇರಲಿಕ್ಕೂ ಸಾಕು .. ಇಂತಹ ನಾಲಾಯಕ್ ಅಧಿಕಾರಿ ಯನ್ನು ಶಿಕ್ಷೆಗೆ ಒಳಪಡಿಸಿ . ಸತ್ತ ರಾಮಣ್ಣ ಶೆಟ್ಟಿ ಆತ್ಮಕ್ಕೆ ಶಾಂತಿ ದೊರಕಿಸಿ ಕೊಡಬೇಕು .ಎಂಜಲು ನಾಯಿ ಗಳಂತೆ ಲಂಚಕ್ಕಾಗಿ ಈ ತರ ಒಂದು ಮನುಷ್ಯ ನ ಬಾಳಲ್ಲಿ ಆಟ ಆಡುತ್ತಿರುವುದು ನಮ್ಮ ಅಧಿಕಾರಿ ವರ್ಗದ ಅಹಂಕಾರ ತನಕ್ಕೆ ಸಾಕ್ಷಿ . ಇಂತಹ ಅಧಿಕಾರಿ ರೈಲ್ವೆ ಸ್ಟೇಷನ್ ನಲ್ಲಿ ಬಿಕ್ಷೆ ಬೇಡಲಿ ,, ನಾವೂ ಬಿಕ್ಷೆ ಹಾಕುತ್ತೇವೆ .ನಮ್ಮ ಬುದ್ದಿವಂತರ ಜಿಲ್ಲೆಯಲ್ಲಿ ಜಿಲ್ಲಾದಿಕಾರಿ ಎಂಬ ಮನುಷ್ಯ ಜಾತಿ ಇದ್ದಾ...re...ನೆ....ಯೇ ? ಅರ್ಥ ಆಗುತ್ತಿಲ್ಲ ... ಅವರಿಗೆ ನಕಲಿ ಮರಣ ಪ್ರಮಾಣ ಪತ್ರ ಮಾಡುವೂದು ಒಂದು ನಿಮಿಷ ದ ಕೆಲಸ .. ಅದನ್ನು ಸರಿ ಮಾಡು ವುದು ಕಮ್ಮಿ ಅಂದರೆ ಕೋರ್ಟ್ ನಲ್ಲಿ ಹತ್ತು ವರ್ಷ ಬೇಕಾದಿತು ಕೆಲಸ .. . ಬೇರೆಯವರ ಜೀವನದಲ್ಲಿ ಆಟವಾಡುವ ಇವರರನ್ನು ಏನು ಮಾಡಬೇಕು ? ತಮ್ಮ ಅಭಿಪ್ರಾಯ ತಿಳಿಸುವಿರಾ ?